ruby glass
ನಾಮವಾಚಕ

ಕೆಂಗಾಜು; ತಾಮ್ರ, ಕಬ್ಬಿಣ, ಸೀಸ, ತವರ ಮೊದಲಾದ ಲೋಹಗಳ ಆಕ್ಸೈಡಿನಿಂದ ಬಣ್ಣಕೊಟ್ಟ ಗಾಜು.